¡Sorpréndeme!

ನಾನು ಹುಟ್ಟಿರುವುದೇ ನಿಮಗಾಗಿ ಎಂದ ಮೋದಿ | India Elections

2024-04-08 59 Dailymotion

ನಾನು ಹುಟ್ಟಿರುವುದೇ ದೇಶದ ಜನರಿಗಾಗಿ" ಎಂದು ಮೋದಿ ಹೇಳಿದರು. "ಬಡತನ ನಿರ್ಮೂಲನೆಗಾಗಿ ಕಳೆದ 10 ವರ್ಷಗಳಿಂದ ಶ್ರಮಿಸಿದ ಫಲವಾಗಿ ಇಂದು ಕೋಟ್ಯಂತರ ಜನ ಬಡತನದಿಂದ ಹೊರಬಂದಿದ್ದಾರೆ. ನಾನು ಕೂಡ ನಿಮ್ಮ ಹಾಗೆಯೇ, ಬಡ ಕುಟುಂಬದ ಹಿನ್ನೆಲೆಯಿಂದ ಬಂದವನಾದ ಕಾರಣ ಬಡತನದ ನೋವು ನನಗೆ ಗೊತ್ತಿದೆ. ಇದುವರೆಗಿನ ಆಡಳಿತವು ಬರೀ ಟ್ರೈಲರ್‌ ಆಗಿದೆ. ಅದು ಕೇವಲ ರನ್‌ವೇ ಆಗಿದೆ. ಇನ್ನು ಟೇಕ್‌ ಆಫ್‌ ಆಗುವುದು ಬಾಕಿ ಇದೆ" ಎಂದು ತಿಳಿಸಿದರು.I was born for the people of the country," said Modi. "Today, crores of people have come out of poverty as a result of their efforts for the eradication of poverty for the last 10 years. Like you, I too come from a poor family background so I know the pain of poverty. The administration so far is just a trailer. It's just a runway. The take-off is yet to take off," he said.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA

~HT.188~ED.34~PR.160~